Surprise Me!

ಮಲೆ ಮಹದೇಶ್ವರ ದೇವಸ್ಥಾನ ರಾಜ್ಯದಲ್ಲೇ ಅಧಿಕ ಆದಾಯ ತರುವ ದೇಗುಲ | Oneindia Kannada

2018-11-05 773 Dailymotion

Male Mahadeshwara Temple has the highest collection of money now. As well as it is the highest earning temple in the state. <br /><br />ಚಾಮರಾಜನಗರ ಜಿಲ್ಲೆಯ ಹನೂರು ತಾಲೂಕಿನ ಮಲೆಮಹದೇಶ್ವರ ಬೆಟ್ಟದಲ್ಲಿ ನೆಲೆ ನಿಂತಿರುವ ಪವಾಡ ಪುರುಷ ಮಲೆ ಮಹದೇಶ್ವರ ಕೋಟ್ಯಾಧಿಪತಿ ಎಂಬುದನ್ನು ಮತ್ತೊಮ್ಮೆ ಸಾಬೀತುಪಡಿಸಿದ್ದಾನೆ. ಪ್ರತಿ ಸಲ ಹುಂಡಿಗಳ ಕಾಣಿಕೆ ಹಣವನ್ನು ಎಣಿಕೆ ಮಾಡುವಾಗಲೆಲ್ಲ ಕೋಟಿ ರೂ. ಮೇಲೆ ಸಂಗ್ರಹವಾಗುತ್ತಿರುವುದು ಇದಕ್ಕೆ ಸಾಕ್ಷಿಯಾಗಿದೆ.<br />

Buy Now on CodeCanyon